♣️ ಶಿಕ್ಷಕರಾಗಲು ಮತ್ತೊಂದು ಛಾನ್ಸ್:
♣️ 15,000 ಪದವೀಧರ ಪ್ರಾಥಮಿಕ ಶಾಲಾ (6-8th) ಶಿಕ್ಷಕರ ನೇಮಕಾತಿಯಲ್ಲಿ ನೀವು ಆಯ್ಕೆಯಾಗಲ್ಲ ಅಂತಾ ಕೊರಗುತ್ತಿದ್ದೀರಾ.?
♣️ ಚಿಂತೆ ಬೇಡ ನಿಮಗಾಗಿಯೇ ಇಲ್ಲಿದೆ ಇನ್ನೊಂದು ಛಾನ್ಸ್.!!
♣️ 15,000 ಹುದ್ದೆಗಳಲ್ಲಿ ಇನ್ನೂ 3,000ಕ್ಕೂ ಅಧಿಕ ಹುದ್ದೆಗಳಿಗೆ ಅರ್ಹರು ಸಿಕ್ಕಿಲ್ಲ.!!
♣️ 54,000 ಕ್ಕೂ ಅಧಿಕ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರೂ ಕೂಡಾ ಕೆಲವು ಜಿಲ್ಲೆ, ವಿಷಯ & ಮೀಸಲಾತಿ ಪ್ರಕಾರ ನೋಡಿದರೆ ಖಾಲಿ ಹುದ್ದೆಗಳಿಗಿಂತ ಅರ್ಹತೆ ಪಡೆದವರು ಕಡಿಮೆ ಇದ್ದಾರೆ.!!
ಇದೇ ನವೆಂಬರ್ ನಲ್ಲಿ ಮತ್ತೊಂದು TET ಹಾಗೂ 2023 ಪೆಬ್ರವರಿ ಯಲ್ಲಿ ಮತ್ತೊಂದು CET ನಡೆಸಲು ಸರಕಾರ ನಿರ್ಧಾರ.!!
