Asst.Professor ನೇಮಕ ಕಗ್ಗಂಟು:
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 1,242 (Assistant Professor) ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಕೆಲವೊಂದು ಬೇಡಿಕೆಗಳು.!!
ಹೆಚ್ಚುವರಿಯಾಗಿ 800 ಹುದ್ದೆಗಳನ್ನು ಈ ನೇಮಕಾತಿಗೆ ಸೇರಿಸಬೇಕು.!!
ವಯೋಮಿತಿ ಮೀರುತ್ತಿರುವ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು.!!
7 ವರ್ಷಗಳಿಂದ ನಡೆಯದ Asst. Professor ನೇಮಕ.!! ಕೊನೆಯ ಬಾರಿ ನೇಮಕಾತಿ ನಡೆದಿದ್ದು 2015 ರಲ್ಲಿ.!!
ಮೂಲಗಳ ಪ್ರಕಾರ ಸದ್ಯಕ್ಕೆ 3,900 ಹುದ್ದೆಗಳು ಖಾಲಿ ಇವೆ.!!
ಎರಡನೇ ಹಂತದ ನೇಮಕಾತಿಯಲ್ಲಿ ಇನ್ನೊಂದಷ್ಟು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.!!