Corrigendum Notification:
ಪೊಲೀಸ್ ಇಲಾಖೆಯ ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿನ Group A ವೃಂದದ ಸಹಾಯಕ ನಿರ್ದೇಶಕರ (Asst.Director) ಹುದ್ದೆಗಳಿಗೆ ಸಂಬಂಧಿಸಿದ ನೇಮಕಾತಿಗೆ ತಿದ್ದುಪಡಿ ಅಧಿಸೂಚನೆಯನ್ನು KPSCಯು ಇದೀಗ ಪ್ರಕಟಿಸಿದೆ.!!ಸಂದರ್ಶನದ ಅಂಕ 50 ರಿಂದ 25 ಕ್ಕೆ ಇಳಿಕೆಯಾದರೆ, ಪ್ರತಿ ಲಿಖಿತ ಪರೀಕ್ಷೆಯ ಅಂಕ 200 ರಿಂದ 300ಗೆ ಹೆಚ್ಚಳವಾಗಿದೆ.!!
