Free Coachingಗೆ ಅರ್ಜಿ ಆಹ್ವಾನ ಮಾಡಲಾಗಿದ್ದು ಒಟ್ಟು ಎಷ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ

 ಯಾರಿಗೆ ಎಷ್ಟು ಮೀಸಲಾತಿ ಮುಂತಾದ ವಿಷಯಗಳ ಸಂಪೂರ್ಣ ಮಾಹಿತಿ

ಎಷ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಗೊತ್ತಾ.?

UPSC (IAS)= 577

KPSC (KAS)= 695

Group-C = 1900

Banking = 1900

RRB = 1755

SSC = 1755

Judiciary= 255

TOTAL = 8852


 ಯಾರಿಗೆ ಎಷ್ಟು ಮೀಸಲಾತಿ ಗೊತ್ತಾ.?

ಅಂಗವಿಕಲ/ ವಿಕಲಚೇತನ- 4%

ಹಾಸ್ಟೇಲ್ ವಿದ್ಯಾರ್ಥಿಗಳಿಗೆ- 10%

ವಸತಿ ಶಾಲೆಯ ವಿದ್ಯಾರ್ಥಿಗಳಿಗೆ- 10%

ಮಹಿಳಾ ಅಭ್ಯರ್ಥಿಗಳಿಗೆ- 33%

ಅಲೆಮಾರಿ ಬುಡಕಟ್ಟು-5%


 ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಮೀಸಲಾತಿ:

C-1= 15%

2A = 53%

3A= 15%

3B = 17%


ಇನ್ನಷ್ಟು ಮಾಹಿತಿಗಾಗಿ 











Download Pdf