SSLC/PUC Scholarship: 


ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನೀಡಲಾಗುವ ಸ್ಕಾಲರ್ಶಿಪ್ ಇದು:

 2022ರಲ್ಲಿ ನಡೆದ SSLC/PUC ವಾರ್ಷಿಕ ಪರೀಕ್ಷೆಯಲ್ಲಿ 90% & ಅದಕ್ಕಿಂತಲೂ ಹೆಚ್ಚು ಅಂಕ ಗಳಿಸಿದ ಹಿಂದುಳಿದ ವರ್ಗಗಳಾದ ಪ್ರವರ್ಗ-1, 2A, 3A & 3B ವಿದ್ಯಾರ್ಥಿಗಳಿಂದ "ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರ"ಕ್ಕಾಗಿ Online ಮೂಲಕ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

 ಪ್ರತಿಯೊಬ್ಬರಿಗೆ ಎಷ್ಟು ಸ್ಕಾಲರ್ಶಿಪ್ ಗೊತ್ತಾ.?
SSLC =10,000/-
(1000 ವಿದ್ಯಾರ್ಥಿಗಳಿಗೆ)
PUC   =15,000/-
(500 ವಿದ್ಯಾರ್ಥಿಗಳಿಗೆ)




 ಇಂದಿನಿಂದಲೇ ಅರ್ಜಿ ಸಲ್ಲಿಕೆ ಆರಂಭ.!!

ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 21-10-2022

 ಅರ್ಜಿ ಸಲ್ಲಿಸಲು ಆನ್ ಲೈನ್ ಲಿಂಕ್ ಇಲ್ಲಿದೆ:
👇🏻👇🏻👇🏻

http://164.100.133.164:81/prathibha/