ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ 2500 ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಯ) ಮೂಲಕ ಭರ್ತಿ ಮಾಡಲು ಸರಕಾರ ಇದೀಗ ಅನುಮತಿ ನೀಡಿದೆ.!!
ಸಹ ಶಿಕ್ಷಕರು-2200 ಹುದ್ದೆಗಳುದೈಹಿಕ ಶಿಕ್ಷಕರು-200 ಹುದ್ದೆಗಳು
ವಿಶೇಷ ಶಿಕ್ಷಕರು-100 ಹುದ್ದೆಗಳು
ಒಟ್ಟು ಹುದ್ದೆಗಳು- 2500
ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗುವುದು.! ನಿರೀಕ್ಷಿಸಿ.......!!