ಪೊಲೀಸ್ ನೇಮಕಾತಿಗೆ ಸರ್ಜರಿ:

 3064 PC ನೇಮಕಾತಿ ಬೆನ್ನಲ್ಲೇ 1600 Police Constable ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗುವುದು.!!

 PSI ನೇಮಕಾತಿ ಭ್ರಷ್ಟಾಚಾರದ ಹಗರಣದ ಬಳಿಕ ಎಚ್ಚೆತ್ತಿರುವ ಸರಕಾರ ಪರೀಕ್ಷಾ ಪದ್ದತಿಯಲ್ಲಿ ಸಮಗ್ರ ಬದಲಾವಣೆ ತರುವ ಮೂಲಕ ಅಕ್ರಮಗಳಿಗೆ ಬ್ರೇಕ್ ಹಾಕಲು ಮುಂದಾಗಿದೆ.!!

450 PSI ಅಕ್ರಮದ ತನಿಖೆ ಇನ್ನೂ ಮುಗಿಯದ ಕಾರಣ ಹೊಸದಾಗಿ ಮತ್ತಷ್ಟು PSI ಹುದ್ದೆಗಳ  ನೇಮಕ ಪ್ರಸ್ತಾವ ನೆನೆಗುದಿಗೆ ಬಿದ್ದಿದೆ.!!

 ಇನ್ನೆರಡು ತಿಂಗಳಲ್ಲಿ ತನಿಖೆ ಮುಗಿಯುವ ಸಾದ್ಯತೆ ಇದೆ.!!