KPSC New Notification: 


 Any Degree ಪಾಸಾದವರಿಗೆ ಇಲ್ಲಿದೆ ಉದ್ಯೋಗಾವಕಾಶ.!!

ಕಾರ್ಮಿಕ ಇಲಾಖೆಯಲ್ಲಿ 26 (20+6) ಕಾರ್ಮಿಕ ನಿರೀಕ್ಷಕರು (Labour Inspector) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.!!

ಅರ್ಜಿ ಸಲ್ಲಿಸುವ ಅವಧಿ:
30-09-2022 ರಿಂದ 29-10-2022ರ ವರೆಗೆ.

 ಪಠ್ಯಕ್ರಮ,  ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ PDF file download ಮಾಡಿ ಓದಿ.!!


Download Pdf


 ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻
https://kpsc.kar.nic.in/