KPSC New Notification:
ಮೀನುಗಾರಿಕಾ ಸಹಾಯಕ ನಿರ್ದೇಶಕರ (Asst. Director) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.!!

ವಿದ್ಯಾರ್ಹತೆ: Bachelor Degree in Fisheries Sciences (B.F.Sc)
ಅರ್ಜಿ ಸಲ್ಲಿಸುವ ಅವಧಿ: 20-08-2022 ರಿಂದ 19-10-2022 ರ ವರೆಗೆ.
ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus, ಅರ್ಜಿ ದಿನಾಂಕ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಕೇಳಗಿನ PDF download ಮಾಡಿ ನೋಡಿ.