PWD JE Result Today: 


 KPSC ದಿಂದ 2021 ಡಿಸೆಂಬರ್ 13 & 15 ರಂದು ನಡೆಸಲಾದ ಲೋಕೋಪಯೋಗಿ ಇಲಾಖೆಯಲ್ಲಿನ JE Exam RESULT ಇಂದು  (23-09-2022ರಂದು) ಪ್ರಕಟಗೊಳ್ಳಲಿದೆ.!!

AE Exam Result ಅಕ್ಟೋಬರ್ 13ರಂದು ಪ್ರಕಟಗೊಳ್ಳಲಿದೆ.!!

AE Exam ನಲ್ಲಿ ಕಳ್ಳಮಾರ್ಗದ ಮೂಲಕ Bluetooth ಬಳಸಿ ಅಕ್ರಮ ಎಸಗಿರುವ 3 ಅಭ್ಯರ್ಥಿಗಳನ್ನು ಮುಂದಿನ ದಿನಗಳಲ್ಲಿ ಯಾವುದೇ ಸರಕಾರಿ ಹುದ್ದೆಗೆ ಅನರ್ಹಗೊಳಿಸಿ ಡಿಬಾರ್ ಮಾಡಲಾಗುವುದು.!!

JE Exam ನಲ್ಲೂ ಕೆಲವರು ಅಕ್ರಮ ಎಸಗಿರುವುದು ಅನುಮಾನವಿದ್ದು ಆಂತರಿಕ ತನಿಖೆ ನಡೆಯುತ್ತಿದೆ

Download Exam Results