SDA NOTIFICATION OUT:
ಜಲಸಂಪನ್ಮೂಲ ಇಲಾಖೆಯಲ್ಲಿ SDA ಹುದ್ದೆಗಳ ನೇಮಕಾತಿ ಅಧಿಸೂಚನೆ ಇದು:
155 ದ್ವಿತೀಯ ದರ್ಜೆ ಸಹಾಯಕರ (SDA) ಬ್ಯಾಕ್ ಲಾಗ್ (SC) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇಲ್ಲದೇ ನೇರವಾಗಿ ವಯಸ್ಸು ಹಾಗೂ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಅರ್ಹತೆ ಆಧಾರದ ಮೇಲೆ ಆಯ್ಕೆಯನ್ನು ಮಾಡಿಕೊಳ್ಳಲಾಗುವುದು.!!
ಅರ್ಜಿ ಶುಲ್ಕ ಸಂಪೂರ್ಣ ಉಚಿತ.!!
ಅರ್ಜಿ ಸಲ್ಲಿಸುವ ಅವಧಿ:
26-09-2022 ರಿಂದ 25-10-2022ರ ವರೆಗೆ.!!
ಈ ಹಿಂದೆ 24-06-2022ರಂದು ಇದೇ ಇಲಾಖೆಯಿಂದ ಹೊರಡಿಸಿದ್ದ 155 SDA ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಇದೀಗ ಹಿಂಪಡೆಯಲಾಗಿದೆ.!!
ವೆಬ್ ಸೈಟ್ ವಿಳಾಸ:
👇🏻👇🏻
.jpeg)