SSC: New Notification
ಉದ್ಯೋಗ ಹುಡುಕುತ್ತಿರುವ ಪದವೀಧರ (Degree) ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್.!!
ಸಿಬ್ಬಂದಿ ನೇಮಕಾತಿ ಆಯೋಗ (Staff Selection Commission) ವು Group- B & C ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಿದೆ.!!
Combined Graduate Level (CGL) ಸಾವಿರಾರು ಹುದ್ದೆಗಳ ಬೃಹತ್ ನೇಮಕಾತಿ ಪರೀಕ್ಷೆಗೆ ಅರ್ಜಿ ಆಹ್ವಾನ.!!
ಅರ್ಜಿ ಸಲ್ಲಿಸುವ ಅವಧಿ:
17-09-2022 ರಿಂದ 08-10-2022 ರ ವರೆಗೆ.
Download Notification
ಹೆಚ್ಚಿನ ಮಾಹಿತಿಗಾಗಿ: