Civil PC Rcrtmnt Process: 


 1500 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಕ್ಷಣಗಣನೆ.!!

 141 Backlog ಹುದ್ದೆಗಳೂ ಸೇರಿದಂತೆ 1,500 Civil Police Constable ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೂಡಲೇ ಪ್ರಾರಂಭಿಸುವಂತೆ ಕೋರಿ ಪ್ಯಾಕ್ಸ್ ಸಂದೇಶ ಕಳುಹಿಸಲಾಗಿದೆ.!!