FDA/FDA Syllabus @ RTI:


 KPSC ಯಿಂದ ನಡೆಸಲಾಗುವ SDA  & FDA ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಸ್ತುತ ಇರುವ ಪರೀಕ್ಷಾ ವಿಧಾನ & ಪಠ್ಯಕ್ರಮವನ್ನು ತಿಳಿಸುವಂತೆ ಕೋರಿ RTI ನಲ್ಲಿ ಅರ್ಜಿ.!!

Group-C ಹುದ್ದೆಗಳ ಪರೀಕ್ಷಾ ವಿಧಾನ & ಪಠ್ಯಕ್ರಮ ಬದಲಾಗಿದೆ ಎಂಬ ಸುದ್ದಿಯನ್ನು ಕೆಲವು ಪತ್ರಿಕೆಗಳು ಇತ್ತೀಚಿಗೆ ಪ್ರಕಟಿಸಿದ್ದು & ಅದು SDA & FDA ಹುದ್ದೆಗಳಿಗೂ ಅನ್ವಯಿಸುತ್ತದೆಯೇ.? ಎಂಬ  ಲಕ್ಷಾಂತರ ಸ್ಪರ್ಧಾರ್ಥಿಗಳ ಗೊಂದಲಗಳಿಗೆ ಸ್ಪಷ್ಟೀಕರಣ ಕೋರಿ RTI ಅರ್ಜಿ ಸಲ್ಲಿಕೆ.!!

 KPSC ಯಿಂದ ಬಂದ ಅಧಿಕೃತ & ಲಿಖಿತ ರೂಪದ ಉತ್ತರ ಇಲ್ಲಿದೆ.!!