KPSC ಇನ್ಮೇಲೆ Online Exam?:
KPSC ಯಿಂದ ವಿವಿಧ ಹುದ್ದೆಗಳ ನೇಮಕಾತಿಗೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳು & ಇಲಾಖಾ ಪರೀಕ್ಷೆಗಳನ್ನು ಆನ್ ಲೈನ್ ಮೂಲಕ ನಡೆಸುವ ಪ್ರಕ್ರಿಯೆ ಚಾಲನೆಯಲ್ಲಿದೆ.!!
ಯಾವ ಪರೀಕ್ಷೆಗಳು ಆನ್ ಲೈನ್ ಅನ್ನೋದು ತದನಂತರ ಸ್ಪಷ್ಟವಾಗಿ ಗೊತ್ತಾಗತ್ತೆ.!!
KPSC ಇನ್ಮೇಲೆ Online Exam?: