Showing posts with the label Kannada Job NewsShow all
 V.A ನೇಮಕಾತಿಗೆ ಪರೀಕ್ಷೆ  ಗ್ರಾಮ ಲೆಕ್ಕಾಧಿಕಾರಿ (Village Accountant) ಹುದ್ದೆಗಳನ್ನು PUC ಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ಬದಲಾಗಿ KEA ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ ಮಾಡಿಕೊಳ್ಳುವ ಪ್ರಸ್ತಾವನೆ ಇದು.!!  ಇದಕ್ಕೆ ಪೂರಕವಾಗಿ ಸಲಹಾ ಸಮಿತಿ ರಚಿಸಿದ್ದು 15 ದಿನದಲ್ಲಿ ವರದಿ ನೀಡಲು ಆದೇಶ
ರಾಜ್ಯ ನೌಕರರ DA ಹೆಚ್ಚಳ:  ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ (Dearness Allowance ) 3.75% (27.25% ದಿಂದ 31% ಗೆ) ಹೆಚ್ಚಳ.! ಜುಲೈ-1ರಿಂದಲೇ ಪೂರ್ವಾನ್ವಯ.!!
KPSC ಇನ್ಮೇಲೆ Online Exam?: KPSC ಯಿಂದ ವಿವಿಧ ಹುದ್ದೆಗಳ ನೇಮಕಾತಿಗೆ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳು & ಇಲಾಖಾ ಪರೀಕ್ಷೆಗಳನ್ನು  ಆನ್ ಲೈನ್ ಮೂಲಕ ನಡೆಸುವ ಪ್ರಕ್ರಿಯೆ ಚಾಲನೆಯಲ್ಲಿದೆ.!!
Civil PC Rcrtmnt Process: 1500 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಕ್ಷಣಗಣನೆ.!! 141 Backlog ಹುದ್ದೆಗಳೂ ಸೇರಿದಂತೆ 1,500 Civil Police Constable ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕೂಡಲೇ ಪ್ರಾರಂಭಿಸುವಂತೆ ಕೋರಿ ಪ್ಯಾಕ್ಸ್ ಸಂದೇಶ ಕಳುಹಿಸಲಾಗಿದೆ.!!
GPSTR Document Verfction Schedule: 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ರಾಜ್ಯದ ಎಲ್ಲಾ ಶೈಕ್ಷಣಿಕ ಜಿಲ್ಲೆಗಳಿಗೆ ಸಂಬಂಧಿಸಿದ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆಗೆ ಸ್ಥಳ ಹಾಗೂ ಅಭ್ಯರ್ಥಿವಾರು ದಿನಾಂಕ ನಿಗದಿಪಡಿಸಲಾಗಿದೆ.!!
Today Kannada News Important Paper Cutting 03/10/22
GPSTR Dcumnt Verfctn Date:  15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯ ಗದಗ ಹಾಗೂ ರಾಯಚೂರು ಜಿಲ್ಲೆಗಳಿಗೆ ಸಂಬಂಧಿಸಿದ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆಗೆ ಸ್ಥಳ ಹಾಗೂ ಅಭ್ಯರ್ಥಿವಾರು ದಿನಾಂಕ ನಿಗದಿಪಡಿಸಲಾಗಿದೆ.!!