Fireman Driver List: 

ಕರ್ನಾಟಕ ರಾಜ್ಯ ಅಗ್ನಿಶಾಮಕ & ತುರ್ತು ಸೇವಾ ಇಲಾಖೆಯಲ್ಲಿನ 227 (199+28) ಅಗ್ನಿಶಾಮಕ ಚಾಲಕ (Fireman Driver) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿಯು (Provisional Select List) ಇದೀಗ ಪ್ರಕಟಗೊಂಡಿದೆ.!!