PU Selection List ರದ್ದು.!!:
ಸರಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ (PU Lecturer's) ನೇಮಕಾತಿ-2015ಕ್ಕೆ ಸಂಬಂಧಿಸಿದಂತೆ 22-08-2022ರಂದು ಪ್ರಕಟಗೊಂಡ ಹೆಚ್ಚುವರಿ ಆಯ್ಕೆಪಟ್ಟಿ (Additional Select List) ಯನ್ನು ಇದೀಗ ಹಿಂಪಡೆದಿದ್ದು, ಪರಿಷ್ಕೃತ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.!!

