ಮಹತ್ವದ ಮಾಹಿತಿ: 


 ಸಿವಿಲ್ ಪೊಲೀಸ್‌ ಕಾನ್ಸ್‌ಟೇಬಲ್‌ (CPC) ಹುದ್ದೆಗಳ ನೇಮಕಾತಿಗೆ Diploma / ITI / JOC ವಿದ್ಯಾರ್ಹತೆಯನ್ನು ಪರಿಗಣಿಸುವ ಕುರಿತಾದ ನಿರ್ದೇಶನಗಳನ್ನೊಳಗೊಂಡ ಸುತ್ತೋಲೆಯೊಂದು ಇದೀಗ (01-09-2022 ರಂದು) ಹೊರ ಬಿದ್ದಿದೆ.!!