A.E 100 New Posts Added:


ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆಯಲ್ಲಿನ 129+59 Assistant Engineer ( AE )  ಹುದ್ದೆಗಳ ನೇಮಕಾತಿಗೆ ಇದೀಗ ಮತ್ತೇ 100 ಹುದ್ದೆಗಳನ್ನು ಸೇರ್ಪಡೆ ಮಾಡಿದ್ದು, ಅರ್ಜಿ ಸಲ್ಲಿಸಲು ಮತ್ತೇ 02-09-2022 ರಿಂದ 30-09-2022ರ ವರೆಗೆ ಅವಕಾಶ ನೀಡಲಾಗಿದೆ.!!