JOB.!! NEWS: 


 ಪ್ರಧಾನ ಜಿಲ್ಲಾ & ಸತ್ರ ನ್ಯಾಯಾದೀಶರ ಕಚೇರಿ, ರಾಮನಗರ:

 21 ಜವಾನ ಹುದ್ದೆಗಳಿಗೆ & 6 ಆದೇಶ ಜಾರಿಕಾರ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ ಮೆರಿಟ್ & ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗುವುದು.!!

ಅರ್ಜಿ ಸಲ್ಲಿಸುವ ಅವಧಿ:
16-08-2022 ರಿಂದ 20-09-2022ರ ವರೆಗೆ.!!

ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, ಅರ್ಜಿ ದಿನಾಂಕ & ಇತರೆ ಸಂಪೂರ್ಣ ಮಾಹಿತಿಗಾಗಿ PDF download ಮಾಡಿ ‌ನೋಡಿ.!!.

Pdf file Download


ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻

https://districts.ecourts.gov.in/ramanagara-onlinerecruitment