KPSC: ಪತ್ರಿಕಾ ಪ್ರಕಟಣೆ


ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಹೈ,ಕ. ವೃಂದದ ಸಹಾಯಕ ಸಾಂಖ್ಯಿಕ ಅಧಿಕಾರಿ (Assistant Statistical Officer) -05 ಗ್ರೂಪ್-ಸಿ ಹುದ್ದೆಗಳ ನೇಮಕಾತಿಗೆ Master Degree ಮುಗಿಸಿದವರಿಗೂ ಅವಕಾಶ ನೀಡಿ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು 14-09-2022ರ ವರೆಗೆ ವಿಸ್ತರಿಸಲಾಗಿದೆ.!! ಇದಕ್ಕೆ ಸಂಬಂಧಿಸಿದಂತೆ KPSCಯು ಇದೀಗ ಪತ್ರಿಕಾ ಪ್ರಕಟಣೆ ಪ್ರಕಟಿಸಿದೆ.!